ಮೈಸೂರು

ರಾಜಾಹುಲಿ ಎಸ್.ಬಂಗಾರಪ್ಪ : ಪುಸ್ತಕ ಬಿಡುಗಡೆ ನಾಳೆ

ಮೈಸೂರು,ಆ.24 : ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಆಧಾರಿತ ಹಾಸನದ ಸಾನ್ವಿಶ್ರೀಯಾ ಪ್ರಕಟಣೆ, ಪತ್ರಕರ್ತ ಗಾಗೇನಹಳ್ಳಿ ಕೃಷ್ಣಮೂರ್ತಿ ಬರೆದಿರುವ ರಾಜಕೀಯ ರಾಜಾಹುಲಿ ಎಸ್.ಬಂಗಾರಪ್ಪ ಪುಸ್ತಕ ಬಿಡುಗಡೆಯನ್ನು ಆ.25ರ ಬೆಳಗ್ಗೆ 11 ಗಂಟೆಗೆ ಕಲಾಮಂದಿರದ ಕಿರುರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.

ಉರಿಲಿಂಗಪೆದ್ದಿಮಠದ ಶ್ರೀಜ್ಞಾನ ಪ್ರಕಾಶ ಸ್ವಾಮೀಜಿ ಆಶೀರ್ವಚನ ನೀಡುವರು, ಚಿತ್ರ ನಿರ್ಮಾಪಕ ಎಸ್.ವೆಂಕಟೇಶ್ ಅಧ್ಯಕ್ಷತೆ, ಆರ್ಯ ಈಡಿಗರ ಸಂಘದ ಅಧ್ಯಕ್ಷ ಪೋತರಾಜು ಉದ್ಘಾಟಿಸುವರು, ಮಾಜಿ ಸಚಿವ ಹೆಚ್.ಸಿ.ಮಹದೇವಸ್ವಾಮಿ ಸೇರಿದಂತೆ ಹಲವು ಗಣ್ಯರು ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: