ಮೈಸೂರು

ಶಕುಂತಲ ಅವರಿಗೆ ಪಿಎಚ್.ಡಿ.

ಮೈಸೂರು,ಆ.24 : ಡಾ.ಕೆ.ವಿ.ಹರೀಶ್ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಎಸ್.ಶಕುಂತಲ ಅವರು ‘Fectic oligosachharides derived from germinated chickpea (Cicer arietinum L) structure-function relationship’ ವಿಷಯವಾಗಿ ಮಂಡಿಸಿದ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾಲಯವು ಪಿಎಚ್.ಡಿ.ಗೆ ಅಂಗೀಕರಿಸಿದೆ ಎಂದು ಪರೀಕ್ಷಾಂಗ ಕುಲಸಚಿವರಾದ ಪ್ರೊ.ಕೆ.ಎಂ.ಮಹದೇವನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: