ಸುದ್ದಿ ಸಂಕ್ಷಿಪ್ತ

ಜೆಎಸ್ಎಸ್ ನಲ್ಲಿ ಹರ್ನಿಯ ತಪಾಸಣಾ ಶಿಬಿರ

ಮೈಸೂರು,ಆ.24 : ಜೆಎಸ್ಎಸ್ ಆಸ್ಪತ್ರೆಯಲ್ಲಿ ಆ.26 ರಿಂದ 31ರವರೆಗೆ ಹರ್ನಿಯ ತಪಾಸಣಾ ಶಿಬಿರವನ್ನು ಮೊದಲ ಮಹಡಿಯ ಶಸ್ತ್ರ ಚಿಕಿತ್ಸಾ ಹೊರರೋಗಿ ವಿಭಾಗದಲ್ಲಿ ನಡೆಸಲಾಉವುದು,

ಬೆಳಗ್ಗೆ 9 ರಿಂದ 4ರವರೆಗೆ ಉಚಿತ ಸಮಾಲೋಚನೆ ಇರುವುದು, ವಿವರಗಳಿಗೆ ಮೊ.ಸಂ. 8861511283, 0821 2335161 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: