ಸುದ್ದಿ ಸಂಕ್ಷಿಪ್ತ

ಉಚಿತ ಆರೋಗ್ಯ ತಪಾಸಣಾ ಶಿಬಿರ.27

ಮೈಸೂರು,ಆ.24 : ಕ್ಲಿಯರ್ ಮೆಡಿ ರೇಡಿಯಮಟ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಐಡಿಎಫ್ ಸಿ  ಫಸ್ಟ್ ಬಾರತ ಹುಣಸೂರು ಶಾಖೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆ.27ರ ಬೆಳಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ಹುಣಸೂರಿನ ತಾಲ್ಲೂಕಿನ ಕಟ್ಟೆಮಳಲವಾಡಿಯ ಬೆಳಕು ಸೇವಾ ಸಂಸ್ಥೆ ಮಕ್ಕಳ ವಸತಿ ನಿಲಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾರುಕಟ್ಟೆ ಮುಖ್ಯಸ್ಥ ನಿಶಾಂತ್ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: