ಸುದ್ದಿ ಸಂಕ್ಷಿಪ್ತ

ವಾರ್ಷಿಕೋತ್ಸವ -ನಾಟಕ ಪ್ರದರ್ಶನ ನಾಳೆ

ಮೈಸೂರು,ಆ.24 : ನಂಜನಗೂಡಿನ ಕಿರುಗುಂದ ಗ್ರಾಮದ ಇಂಪು ಇಂಚರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟಿನ 2ನೇ ವರ್ಷದ ವಾರ್ಷಿಕೋತ್ಸವ ಹಾಗೂ ನಾಟಕ ನಿರ್ದೇಶಕ ಹೆಚ್. ಜಯರಾಮ ಹುಟ್ಟು ಹಬ್ಬದ ಅಂಗವಾಗಿ ‘ರತ್ನ ಮಾಂಗಲ್ಯ’ ನಾಟಕ ಪ್ರದರ್ಶನವನ್ನು ಆ.25ರಂದು ಮಧ್ಯಾನ 11.30ಕ್ಕೆ ಪುರಭವನದಲ್ಲಿ ಏರ್ಪಡಿಸಲಾಗಿದೆ.

ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅಧ್ಯಕ್ಷತೆ, ಮಾಜಿ ಸಂಸದ ಆರ್.ದೃವನಾರಾಯಣ, ಮಾಜಿ ಸಚಿವ ಗೀತಾ ಮಹದೇವಪ್ರಸಾದ್ ಹಾಗು ಇತರರು ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: