ಮೈಸೂರು

ಕೇಂದ್ರ ಉಗ್ರಾಣ ನಿಗಮ ನಿರ್ದೇಶಕರಾಗಿ ಡಾ.ಜಿ.ರವಿ : ಅಭಿನಂದನೆ

ಮೈಸೂರು,ಆ.24 : ಭಾರತ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯವು ಕೇಂದ್ರ ಉಗ್ರಾಣ ನಿಗಮದ ನಿರ್ದೇಶಕರಾಗಿ ವಿಪ್ರ ಮುಖಂಡ ಹಾಗೂ ಬಿಜೆಪಿ ಕಾರ್ಯಕರ್ತ ಡಾ.ಜಿ.ರವಿ ಅವರನ್ನು ನೇಮಕ ಮಾಡಿದೆ.

ಇವರು ಆಕ್ಟೋಬರ್ 7 ರಿಂದ ಮೂರು ವರ್ಷಗಳ ಕಾಲ ಅಧಿಕಾರದಲ್ಲಿರುವರು, ತಮ್ಮ ಅವಧಿಯಲ್ಲಿ ನಿಗಮವನ್ನು ಮತ್ತಷ್ಟು ಬಲಿಷ್ಟಗೊಳಿಸಿ ರೈತರಿಗೆ ಹಲವು ನೂತನ ಯೋಜನೆಗಳನ್ನು ಜಾರಿಗೆ ತರುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಪ್ರ ಮುಖಂಡರು, ಅಭಿಮಾನಿಗಳು, ಸ್ನೇಹಿತರು, ವಿವಿಧ ಪಕ್ಷಗಳ ಮುಖಂಡರು ರವಿಯವರನ್ನು ಅಭಿನಂದಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: