ಸುದ್ದಿ ಸಂಕ್ಷಿಪ್ತ

ಸ್ವರ್ಣಾಮೃತ ಪ್ರಾಶನ .28.

ಮೈಸೂರು,ಆ.26 : ಸರಸ್ವತೀಪುರಂನ  ದೀಕ್ಷಿತ್ ಹೆಲ್ತ್ ಕ್ಲಿನಿಕ್ ಮತ್ತು ಸಂಶೋಧನ ಕೇಂದ್ರದಿಂದ ಸ್ವರ್ಣಾಮೃತ ಪ್ರಾಶನವನ್ನು ಆ.28ರ ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ನಡೆಸಲಾಗುವುದು,

ಅದರಂತೆ ವಿಜಯನಗರದ 3ನೇ ಹಂತದಲ್ಲಿರುವ ದೀಕ್ಷಿತ್ ಆರೋಗ್ಯ ಧಾಮದಲ್ಲಿಯೂ ನೀಡಲಾಗುತ್ತಿದೆ.

ಮೂರು ತಿಂಗಳಿಂದ 12 ವರ್ಷದ ಮಕ್ಕಳವರೆಗೂ ಇದನ್ನು ನೀಡಬಹುದಾಗಿದ್ದು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: