ಸುದ್ದಿ ಸಂಕ್ಷಿಪ್ತ

ದಿ.29ರಂದು ಗಂಧದ ಉರುಸ್

ಮೈಸೂರು,ಆ.26 : ಆಸ್ತಾನಾ-ಇ-ಸಲ್ಮಾನಿಯ ದರ್ಗಾ ಕಮಿಟಿಯಿಂದ ಸೂಫಿ ಸಂತ ಹಜರತ್ ಮೊಹಮ್ಮದ್ ಸಲ್ಮಾನ ಸಾಹೇಬ್ ಮಿಸ್ಬಾಹಿ ಅವರ ಗಂಧದ ಉರುಸ್ ಅನ್ನು ಆ.29ರ ಸಂಜೆ 7 ಗಂಟೆಗೆ ಲಷ್ಕರ್ ಮೊಹಲ್ಲಾದ ಸಂಘದ ಕಚೇರಿಯಲ್ಲಿ ಏರ್ಪಡಿಸಲಾಗಿದೆ.

ಅಲ್ಲಿಂದ ಹೊರಡುವ ಉರುಸ್ ಅಶೋಕ ರಸ್ತೆ, ಸಾಡೆ ಸರೆ, ಪುಲಿಕೇಶಿ, ಫೌಂಟನ್ ಸರ್ಕಲ್ ಮುಖಾಂತರ ಬಡಾ ಮಕಾನ್, ಎನ್.ಆರ್.ಮೊಹಲ್ಲಾ ಮೂಲಕ ಸಾಗಿಲಿದೆ, ನಂತರ ಬಡಾಮಕಾನ್ ನಲ್ಲಿ ಸಭೆ ನಡೆಯಲಿದೆ, ಹಜರತ್ ಮೊಹಮ್ಮದ್ ಸಲ್ಮಾನ್ , ಖಾಜಿ ಮೌಲಾನಾ ಉಸ್ಮಾನ್ ಷರೀಫ್ ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: