ಸುದ್ದಿ ಸಂಕ್ಷಿಪ್ತ

ಸೆ.1ರಂದು ‘ಕುಣಿ ಕುಣಿ ನವಿಲೆ’ ನಾಟಕ ಪ್ರದರ್ಶನ

ಮೈಸೂರು,ಆ.30 : ಅದಮ್ಯ ರಂಗಶಾಲೆಯ ಪುಟಾಣಿಗಳಿಂದ ‘ಕುಣಿ ಕುಣಿ ನವಿಲೆ’ ನಾಟಕ ಪ್ರದರ್ಶನವನ್ನು ಸೆ.1ರ ಸಂಜೆ 6.30ಕ್ಕೆ ವಿವೇಕಾನಂದ ಪದವಿಪೂರ್ವ ಕಾಲೇಜು ಆವರಣದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ ಸಿಂಹ, ಶಾಸಕ ಎಲ್.ನಾಗೇಂದ್ರ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಕಂಡ ಹಾಜರಿರುವರು, ಹೆಚ್.ಎಸ್.ವೆಂಕಟೇಶ್ ಮೂರ್ತಿಯವರ  ನಾಟಕವನ್ನು ಸಿ.ವಿನೋದ ನಿರ್ದೇಶನ ಮಾಡಿರುವರು, ಲೋಕನಾಥ್ ಸೋಗುಂ ಸಂಗೀತ ನೀಡಿರುವರು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: