ಮೈಸೂರು

ಬನ್ನಿಮಂಟಪದ ಬಳಿ ನೀರು ಪೋಲು

ಇಡೀ ರಾಜ್ಯ ತೀವ್ರವಾದ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವಾಗ, ಬನ್ನಿಮಂಟಪದ ವಾಣಿವಿಲಾಸ ನೀರು ಸರಬರಾಜು ಕೊಳವೆಯು ಹೊಡೆದು ನೀರು ಪೋಲಾಗುತ್ತಿರುವುದು ಶನಿವಾರ ಬೆಳಿಗ್ಗೆ ಕಂಡುಬಂದಿದೆ. ಮೂರು ಗಂಟೆಗೂ ಹೆಚ್ಚಿನ ಕಾಲ ನೀರು ಹರಿದು ವ್ಯರ್ಥವಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸುದ್ದಿ ತಿಳಿಸಿದರೂ ಸಹ ಅವರು ಕಿವಿಗೆ ಹಾಕಿಕೊಳ್ಳದೇ, ನಂತರ ದುರಸ್ತಿ ಕಾರ್ಯ ಪ್ರಾರಂಭಿಸಿದರು.

Leave a Reply

comments

Tags

Related Articles

error: