ಸುದ್ದಿ ಸಂಕ್ಷಿಪ್ತ

ಆರಾಧ್ಯ ಮಹಾಸಭಾದಿಂದ ಗೌರಿ ಗಣೇಶ ಹಬ್ಬ

ಮೈಸೂರು,ಆ.31 : ಆರಾಧ್ಯ ಮಹಾಸಭಾ ವತಿಯಿಂದ ಸ್ವರ್ಣಗೌರಿ ಹಾಗೂ ಗಣೇಶ ಚತುರ್ಥಿ ಅಂಗವಾಗಿ ಗೌರಿ ಮತ್ತು ಗಣಪತಿ ಪೂಜಾ ಕಾರ್ಯಕ್ರಮವನ್ನು ಆ.2ರ ಬೆಳಗ್ಗೆ 9 ಗಂಟೆಗೆ ಏರ್ಪಡಿಸಲಾಗಿದೆ.

ಅದರಂತೆ ಸೆ.2 ರಿಂದ 14ರವರೆಗೆ ಪ್ರತಿನಿತ್ಯ ಸಂಜೆ 5.30 ರಿಂದ ಪೂಜೆ ಹಾಗೂ ಪ್ರಸಾದ ವ್ಯವಸ್ಥೆ ಇರುವುದು, ದಿ.7 ಮತ್ತು 8ರಂದು ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಚನ್ನವೀರಾರಾಧ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: