ಸುದ್ದಿ ಸಂಕ್ಷಿಪ್ತ

ಸೆ.8ರಂದು ವಾರ್ಷಿಕ ಸಭೆ

ಮೈಸೂರು,ಸೆ.3 : ಅರಸು ಮಂಡಲಿ ಸಹಕಾರ ಸಂಘ ನಿಯಮಿತದ 84ನೇ ವರ್ಷದ ವಾರ್ಷಿಕ ಸಭೆಯೂ ಸೆ.8ರ ಬೆಳಗ್ಗೆ 11 ಗಂಟೆಗೆ ಸಂಘದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಎ.ಎಸ್.ಭರತ್ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ. ಸಭೆಗೆ ಸದಸ್ಯರು ಕಡ್ಡಾಯವಾಗಿ ಹಾಜರಾಗಬೇಕೆಂದು ಕಾರ್ಯದರ್ಶಿ ಪತ್ರಿಕಾ ಹೇಳಿಕೆಯಲ್ಲಿ ಕೋರಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: