ಮೈಸೂರು

‘ಬಜ್ ಗ್ರಾಸರಿ’ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ

ಮೈಸೂರು,ಸೆ.3 : ಅಪಲೊಂಬ್ ಅನಲ್ಯಾಟಿಕ್ ಪ್ರೈ ಲಿ ವತಿಯಿಂದ ಬಜ್ ಗ್ರಾಸರಿ ಎಂಬ ಮೊಬೈಲ್ ಅಪ್ಲಿಕೇಶನನ್ನು ಈಚೆಗೆ ರಾಮಕೃಷ್ಣ ವಿದ್ಯಾಶ್ರಮ ಅಧ್ಯಕ್ಷರಾದ ಮುಕ್ತದಾನಂದ ಮಹಾರಾಜ ಸ್ವಾಮಿಗಳು ಬಿಡುಗಡೆಗೊಳಿಸಿದರು. ಶಾಸಕ ಎಲ್.ನಾಗೇಂದ್ರ, ಮುಡಾ ಮಾಜಿ ಅಧ್ಯಕ್ಷ ಡಿ.ಧೃವಕುಮಾರ್ ಹಾಗೂ ಸಂಸ್ಥೆ ಸಿಇಓ ವಿಜಯ್ ಸ್ವರೂಪ್ ಹಾಗೂ ಇತರರು ಹಾಜರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: