ಮೈಸೂರು

ಪ್ರಾಣಿಗಳ ದತ್ತು ಸ್ವೀಕಾರ

ಮೈಸೂರು ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳ ದತ್ತು ಸ್ವೀಕಾರಯೋಜನೆಯಡಿ ವಿವಿಧ ಪ್ರಾಣಿಗಳ ದತ್ತು ಸ್ವೀಕಾರ ಮುಂದುವರಿದಿದೆ.

ಪುಣೆಯ ಜಿ-2 ಫೌಂಡೇಷನ್ ವತಿಯಿಂದ ಟಾನಿ ಈಗಲ್, ಮಣಿಪುರ್ ಜಿಂಕೆ, ಸಾಕ್ರೆಡ್ ಐವಿಸ್, ಬೆಂಗಳೂರಿನ ಕುಮಾರ್ ಸಂಕೇತ್ ಅವರು ಗೋಲ್ದನ್ ಪೆಸೆಂಟ್, ಪ್ರತಿಭಾ ಶಿವಣ್ಣ ಅವರು ಕಾಳಿಂಗ ಸರ್ಪ, ಎಂ.ಎಚ್.ರಾಜೀವ್ ಅವರು ಪ್ಯಾರಡೈಸ್ ವೈದಾ, ಯುವ ಸಂಘಟನೆಯ ಎಸ್.ನವ್ಯಾ ಅವರು ಕಾಮನ್ ಇಂಡಿಯನ್ ಕ್ರೆಡ್, ಮೈಸೂರಿನ ಯುವ ಸಂಘಟನೆ ವತಿಯಿಂದ ಕೇರೆ ಹಾವನ್ನು ದತ್ತು ಸ್ವೀಕರಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply

comments

Related Articles

error: