ಮೈಸೂರು

ಬೀದಿ ದೀಪಕ್ಕೆ ಚಾಲನೆ

ಮೈಸೂರಿನ ಬನ್ನಿಮಂಟಪ ಜೋಡಿ ತೆಂಗಿನಮರ ರಸ್ತೆಯಲ್ಲಿ ನೂತನವಾಗಿ ಬೀದಿ ದೀಪವನ್ನು ಅಳವಡಿಸಲಾಗಿದೆ.

ಸೋಮವಾರ ಸಂಜೆ ಬೀದಿ ದೀಪವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್  ಸ್ವಿಚ್ ಆನ್ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮೂಡಾ ಅಧ್ಯಕ್ಷ ಧೃವಕುಮಾರ್, ಮೂಡಾ ಕಮೀಷನರ್ ಮಹೇಶ್ ಇನ್ನಿತರರು ಇದ್ದರು.

Leave a Reply

comments

Related Articles

error: