ಸುದ್ದಿ ಸಂಕ್ಷಿಪ್ತ

ಸಂಸ್ಕೃತ ಕಾಲೇಜು : ಅತಿಥಿ ಉಪನ್ಯಾಸಕರಿಗೆ ಅರ್ಜಿ ಆಹ್ವಾನ

ಮೈಸೂರು,ಸೆ.7 : ಕರ್ನಾಟಕ ಸಂಸ್ಕೃತ ವಿವಿಯ  ಸರ್ಕಾರಿ ಮಹಾರಾಜ ಸಂಸ್ಕೃತ ಕಾಲೇಜಿನ ವಿವಿಧ ವಿಷಯಗಳಿಗೆ ಅತಿಥಿ ಉಪನ್ಯಾಸಕರಿಗೆ ಅರ್ಜಿ ಆಹ್ವಾನಿಸಲಾಗಿದೆ.

ವ್ಯಾಕರಣ, ಪೂರ್ವಮೀಮಾಂಸಾ, ಜ್ಯೋತಿಷ್ಯ, ದ್ವೈತ, ಅಧ್ವೈತ, ವಿಶಿಷ್ಟಾದ್ವೈತ, ಶಕ್ತಿವಿಶಿಷ್ಟಾದ್ವೈತ, ಋಗ್ವೇದ, ಶುಕ್ಲಯುಜುರ್ವೇದ, ಕೃಷ್ಣಯಜುರ್ವೇದ, ಸಾಮವೇದ, ಇತಿಹಾಸ, ಕನ್ನಡ ಮತ್ತು ಇಂಗ್ಲಿಷ್ ವಿಷಯಗಳಿಗೆ ಉಪನ್ಯಾಸಕರು ಬೇಕಾಗಿದ್ದು, ಆರ್ಹ ಆಸಕ್ತರು ಸೆ.16ರೊಳಗೆ ಸೂಕ್ತ ದಾಖಲಾತಿಯೊಂದಿಗೆ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬಹುದೆಂದು ಪ್ರಾಂಶುಪಾಲರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: