ಸುದ್ದಿ ಸಂಕ್ಷಿಪ್ತ

ದಿ.15ರಂದು ಚುಟುಕು ಕವಿಗೋಷ್ಠಿ : ಆಹ್ವಾನ

ಮೈಸೂರು,ಸೆ.9 : ನಗರದ ಮುದ್ದುಕೃಷ್ಣ ಪ್ರಕಾಶನ ಮತ್ತು ಹಿರಣ್ಮಯಿ ಪ್ರತಿಷ್ಠಾನ ಸಂಯುಕ್ತವಾಗಿ ದಿ.15ರ ಬೆಳಗ್ಗೆ 10.30ಕ್ಕೆ ಚುಟುಕು ಕವಿಗೋಷ್ಠಿ ಏರ್ಪಡಿಸಲಾಗಿದೆ.

ಗೋಷ್ಠಿಯು ವಿವೇಕಾನಂದ ವೃತ್ತದ ಬಳಿಯಿರುವ ನಿಮಿಷಾಂಬ ಬಡಾವಣೆಯ ಹಿರಿಯ ನಾಗೀಕರ ಹಗಲು ಯೋಗ ಕ್ಷೇಮ ಕೇಂದ್ರದಲ್ಲಿ ನಡೆಯಲಿದ್ದು ಆಸಕ್ತ ಕವಿಗಳು ಮೊ.ಸಂ. 9008725002, 7760378806 ಅನ್ನು ಸಂಪರ್ಕಿಸಬಹುದೆಂದು ಅಧ್ಯಕ್ಷರು ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: