ಸುದ್ದಿ ಸಂಕ್ಷಿಪ್ತ

ನಾಳೆ ಫಾಶಿರಾಮ್ ಕೊತ್ವಾಲ್ ನಾಟಕ

ಮೈಸೂರು,ಸೆ.9 : ಸಂಚಲನ ಮೈಸೂರು ತಂಡದಿಂದ ವಿಜಯ ತೆಂಡೂಲ್ಕರ್ ಅವರ ಫಾಶಿರಾಮ್ ಕೊತ್ವಾಲ್ ನಾಟಕ ಪ್ರದರ್ಶನವನ್ನು ಸೆ.10ರ ಸಂಜೆ 6.30ಕ್ಕೆ ರಂಗಾಯಣದ ಕಿರು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ಸಂಚಲನ ಅಧ್ಯಕ್ಷ ದೀಪಕ್ ಮೈಸೂರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: