ಸುದ್ದಿ ಸಂಕ್ಷಿಪ್ತ

ಬ್ರಾಹ್ಮಣ ಸಂಘ ‘ಪ್ರತಿಭಾ ಪುರಸ್ಕಾರ’ ಅರ್ಜಿ ಆಹ್ವಾನ

ಮೈಸೂರು,ಸೆ.9 : ಬ್ರಾಹ್ಮಣ ಸಂಘ ಹೆಬ್ಬಾಳು ವತಿಯಿಂದ ನಡೆಸಲ್ಪಡುವ ಸಂಘದ ಸದಸ್ಯರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಎಸ್.ಎಸ್.ಎಲ್.ಸಿ, ಪಿಯು ಮತ್ತು ಪದವಿಯಲ್ಲಿ ಕಳೆದ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ಶೇ.85ರಷ್ಟು ಅಂಕ ಗಳಿಸಿದವರು ಸಂಘದ ಆಜೀವ ಸದಸ್ಯರ ಮಕ್ಕಳು ಅರ್ಹರು ಸೆ.30ರೊಳಗೆ ಅರ್ಜಿ ಸಲ್ಲಿಸಬಹುದಾಗಿದ್ದು, ವಿವರಗಳಿಗೆ ಮೊ.ಸಂ. 92435 29365, 9886713359 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: