ಸುದ್ದಿ ಸಂಕ್ಷಿಪ್ತ

ಸಾಮರಸ್ಯದ ಪಾದಯಾತ್ರೆ.11.

ಮೈಸೂರು,ಸೆ.9 : ವೀರಾಂಜನೇಯಸ್ವಾಮಿ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸೇವಾ ಟ್ರಸ್ಟ್ ವತಿಯಿಂದ ಸಾಮರಸ್ಯದ ಪಾದಯಾತ್ರೆಯನ್ನು ಸೆ.11ರ ಸಂಜೆ 3.30ಕ್ಕೆ ಮಂಜುನಾಥಪುರದಿಂದ ಕೈಗೊಳ್ಳಲಾಗಿದೆ.

ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿಗಳು, ರಾಮಕೃಷ್ಣಾಶ್ರಮದ ಶ್ರೀಯುಕ್ತೇಶಾನಂದ ಮಹಾರಾಜ್,  ಶ್ರೀಶಿವಕಾಂತಾನಂದ ಮಹಾರಾಜ್, ಮಾತಾ ಅಮೃತಾನಂದಮಯಿ ಮಠದ ಶ್ರೀಕೃಷ್ಣಾಬ್ರಹ್ಮಚಾರಿ ಮಹಾರಾಜ್ ಇವರುಗಳು ಭಾಗಿಯಾಗಲಿದ್ದಾರೆ ಎಂದು ಟ್ರಸ್ಟ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: