ಸುದ್ದಿ ಸಂಕ್ಷಿಪ್ತ

ಸೆ.13ರಂದು ಸುಧರ್ಮಾ ಸಂಸ್ಕೃತ ಪತ್ರಿಕೆಯ ಸುವರ್ಣ ವಾರ್ಷಿಕೋತ್ಸವ : ಪುಸ್ತಕ ಬಿಡುಗಡೆ

ಮೈಸೂರು,ಸೆ.10 : ಸುಧರ್ಮಾ ಸಂಸ್ಕೃತ ದಿನಪತ್ರಿಕೆಯ ಸುವರ್ಣ ವಾರ್ಷಿಕೋತ್ಸವ ಹಾಗೂ ಪುಸ್ತಕ ಬಿಡುಗಡೆಯನ್ನು ಸೆ.13ರ ಸಂಜೆ 4 ಗಂಟೆಗೆ ಸಾಹುಕಾರ್ ಚನ್ನಯ್ಯ ರಸ್ತೆಯ ಶ್ರೀಕೃಷ್ಣಧಾಮದಲ್ಲಿ ಏರ್ಪಡಿಸಲಾಗಿದೆ.

ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಚಾಲನೆ ನೀಡುವರು, ಕಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಸನ್ನತೀರ್ಥರು ಪುಸ್ತಕ ಲೋಕಾರ್ಪಣೆಗೊಳಿಸುವರು, ಸುಧರ್ಮಾ ಸಂಸ್ಕೃತ ಪತ್ರಿಕ ಗೌರವ ಸಂಪಾದಕರಾದ ಡಾ.ಎಚ್.ವಿ.ನಾಗರಾಜರಾವ್ ಪ್ರಸ್ತಾವಿಕವಾಗಿ ಮಾತನಾಡುವರು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: