ಸುದ್ದಿ ಸಂಕ್ಷಿಪ್ತ

ಇಂಜಿನಿಯರ್ಸ್ -ಶಿಕ್ಷಕರ ದಿನಾಚರಣೆ.16

ಮೈಸೂರು,ಸೆ.10 : ಬಿಲ್ಡ್ರರ್ಸ್ ಅಸೋಸಿಯೇಷನ್ ಆಫ್ ಇಂಡಿಯ ವತಿಯಿಂದ ಇಂಜಿನಿಯರ್ಸ್ ಮತ್ತು ಶಿಕ್ಷಕರ ದಿನಾಚರಣೆಯನ್ನು ಸೆ.16ರ ಸಂಜೆ 7 ಗಂಟೆಗೆ ವಿಶ್ವೇಶ್ವರ ನಗರದ ಎಂಬಿಸಿಟಿ ಸಭಾಂಗಣದಲ್ಲಿ ನಡೆಸಲಾಗುವುದು.

ವಿಟಿಯೂ ನ ನಿವೃತ್ತ ಡೀನ್ ಡಾ.ಸೈಯದ್ ಶಕೀಬ್ ಉರ್ ರಹಮಾನ್ ಅವರಿಗೆ ಉತ್ತಮ ಶಿಕ್ಷಕ ಹಾಗೂ ನಿವೃತ್ತ ಅಭಿಯಂತರ ಎನ್.ಓಬಯ್ಯ ಅವರಿಗೆ ಉತ್ತಮ ಇಂಜಿನಿಯರ್ಸ್  ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: