ಸುದ್ದಿ ಸಂಕ್ಷಿಪ್ತ

ಭಾರತೀಯ ಮುಸ್ಲಿಮರು : ಪುಸ್ತಕ ಬಿಡುಗಡೆ.12.

ಮೈಸೂರು,ಸೆ.10 : ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ನಾಗರೀಕ ವೇದಿಕೆಯಿಂದ ಭಾರತೀಯ ಮುಸ್ಲಿಮರು ಪುಸ್ತಕ ಬಿಡುಗಡೆಯನ್ನು ಸೆ.12ರ ಬೆಳಗ್ಗೆ 10.30ಕ್ಕೆ ಐಡಿಯಲ್ ಜಾವಾ ರೋಟರಿ ಶಾಲೆಯಲ್ಲಿ ಏರ್ಪಡಿಸಲಾಗಿದೆ.

ಸಂಪಾದಕ ಟಿ.ಗುರುರಾಜ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಇತಿಹಾಸ ಪ್ರಾಧ್ಯಾಪಕ ಡಾ.ನೈಮುರ್ ರಹಮಾನ್, ಡಿವೈಎಪ್ಐ ಅಧ್ಯಕ್ಷ ಮುನೀರ್ ಕಾಟಿಪಳ್ಳ, ವಿಮಾ ನಿಗಮ ನೌಕರರ ಸಂಘದ ಅಧ್ಯಕ್ಷ ಎನ್.ವಿಜಯಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: