ಸುದ್ದಿ ಸಂಕ್ಷಿಪ್ತ

ಜನಪದ ತರಬೇತಿ ಶಿಬಿರ : ಸಮಾರೋಪ

ಮೈಸೂರು,ಸೆ.10 : ಕಾವೇರಿ ಕಲ್ಚರಲ್ ಮತ್ತು ನವನಿಧಿ ಸಾಂಸ್ಕೃತಿಕ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಹುಣಸೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಜನಪದ ತರಬೇತಿ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಬಿಜೆಪಿ ಮುಖಂಡರಾದ ಎಸ್.ಜಯಪ್ರಕಾಶ್, ಬಾಲಿವುಡ್ ಛಾಯಾಗ್ರಾಹಕ ಮಹೇಶ್ ತಲಕಾಡ್ ಇವರುಗಳು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. (ಕೆ.ಎಂ.ಆರ್)

Leave a Reply

comments

Related Articles

error: