ಸುದ್ದಿ ಸಂಕ್ಷಿಪ್ತ

ರತ್ನ ಮಾಂಗಲ್ಯ ನಾಟಕ : ಫೆ.26 ರಂದು

ಬಾಲಚಂದ್ರ ಮಿತ್ರ ಮಂಡಳಿಯ 39 ನೇ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಫೆ.26 ರಂದು ಮ.2 ಗಂಟೆಗೆ ಶ್ರೀ ರಂಗಾಚಾರ್ಲು ಪುರಭವನದಲ್ಲಿ ‘ರತ್ನ ಮಾಂಗಲ್ಯ’ ಎಂಬ ನೀತಿ ಪ್ರಧಾನ, ಹಾಸ್ಯ ಭರಿತ ನಾಟಕವನ್ನು ಏರ್ಪಡಿಸಲಾಗಿದೆ.

Leave a Reply

comments

Related Articles

error: