ಸುದ್ದಿ ಸಂಕ್ಷಿಪ್ತ
ಎಲ್.ಜಿ.ಹಾವನೂರು ನುಡಿನಮನ.15.
ಮೈಸೂರು,ಸೆ.11 : ಮೈಸೂರು ನಾಯಕರ ಪಡೆಯಿಂದ ಹಿಂದುಳಿದ ವರ್ಗಗಳ ನೇತಾರ ದಿ.ಎಲ್.ಜಿ.ಹಾವನೂರು ಅವರ ನುಡಿನಮನವನ್ನು ಸೆ.15ರ ಬೆಳಗ್ಗೆ 11 ಗಂಟೆಗೆ ಕಲಾಮಂದಿರ ಎದುರಿನ ಚಿಂತನಾ ಛಾವಡಿಯಲ್ಲಿ ಏರ್ಪಡಿಸಲಾಗಿದೆ.
ಶಾಸಕ ಎಲ್.ನಾಗೇಂದ್ರ ಉದ್ಘಾಟಿಸುವರು, ಚಾ.ನ.ಜಿ.ಪಂ. ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಕೆ.ಎ.ಎಸ್. ಅಧಿಆರಿ ಎ.ಜೆ.ಶ್ರೀಧರ್ ನಾಯಕ್ ನುಡಿನಮನ ಸಲ್ಲಿಸಲಿದ್ದಾರೆ. ಪಡುವಾರಹಳ್ಳಿ ಎಂ.ರಾಮಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡುವರು. (ಕೆ.ಎಂ.ಆರ್)