ಸುದ್ದಿ ಸಂಕ್ಷಿಪ್ತ

ಅಭಿನಂದನಾ ಸಮಾರಂಭ

ಮೈಸೂರು ಕನ್ನಡ ವೇದಿಕೆ ವತಿಯಿಂದ ಫೆ. 25 ರಂದು ಸಂಜೆ 4.30 ಕ್ಕೆ ಜೆಎಲ್ ಬಿ ರಸ್ತೆಯಲ್ಲಿರುವ  ರೋಟರಿ ಸಭಾಂಗಣದಲ್ಲಿ ಲಯನ್ ಡಾ.ಆರ್.ಡಿ.ಕುಮಾರ್-50 ಸುವರ್ಣ ಸಂಭ್ರಮ ಹೆಸರಿನಲ್ಲಿ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ.

 

 

Leave a Reply

comments

Related Articles

error: