ಮೈಸೂರು

ಚುನಾವಣಾ ಮತದಾನ : ಜಾಗೃತಿ ಜಾಥಾಕ್ಕೆ ಚಾಲನೆ

ಮೈಸೂರು,ಸೆ.13:- ಸುತ್ತೂರು ಜೆಎಸ್‍ಎಸ್ ಪ್ರೌಢಶಾಲಾ ಚುನಾವಣಾ ಸಾಕ್ಷರತಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಚುನಾವಣಾ ಮತದಾನ ಜಾಗೃತಿ ಜಾಥಾಕ್ಕೆ ಸಹಾಯಕ ಸಂಯೋಜನಾಧಿಕಾರಿಗಳಾದ   ವೀರಭದ್ರಯ್ಯರವರು ಚಾಲನೆ ನೀಡಿದರು.

ಈ ಸಂದರ್ಭ ಸಂಯೋಜನಾಧಿಕಾರಿಗಳಾದ   ಜಿ.ಎಲ್. ತ್ರಿಪುರಾಂತಕ,   ಸಂಪತ್ತು, ಮುಖ್ಯೋಪಾಧ್ಯಾಯರುಗಳಾದ ಜಿ.ಎಸ್.ಶಿವಮಲ್ಲು, ಸಿ.ಪಿ.ನಿರ್ಮಲ, ಬಿ.ಎಂ.ಸಿದ್ದಪ್ಪ ಹಾಗೂ ಶಿಕ್ಷಕರುಗಳಿದ್ದಾರೆ.  (ಎಸ್.ಎಚ್)

Leave a Reply

comments

Related Articles

error: