ಸುದ್ದಿ ಸಂಕ್ಷಿಪ್ತ

ಸೆ.15 ರಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ

ಮೈಸೂರು,ಸೆ.13- ಮೈಸೂರು ಸಾಹಿತ್ಯ ವೇದಿಕೆ ಚಾರಿಟಬಲ್ ಟ್ರಸ್ಟ್, ಮೈಸೂರು ಬುಕ್ ಕ್ಲಬ್ ವತಿಯಿಂದ ಸೆ.15 ರಂದು ಸಂಜೆ 6 ಗಂಟೆಗೆ ಸದರ್ನ್ ಸ್ಟಾರ್ ಹೋಟೆಲ್ ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ವಿಕ್ರಮ್ ಸಂಪತ್ ಅವರ `ಸವರ್ಕರ್: ಮರೆತುಹೋದ ಭೂತಕಾಲದಿಂದ ಪ್ರತಿಧ್ವನಿಸುತ್ತದೆ’ ಪುಸ್ತಕವನ್ನು ಸಂಸದ ತೇಜಸ್ವಿ ಸೂರ್ಯ ಬಿಡುಗಡೆಗೊಳಿಸಲಿದ್ದಾರೆ. (ಎಂ.ಎನ್)

Leave a Reply

comments

Related Articles

error: