ಸುದ್ದಿ ಸಂಕ್ಷಿಪ್ತ

ಅಮೃತ ವಿದ್ಯಾಪೀಠನ ಪದವಿ ಪ್ರದಾನ .15.

ಮೈಸೂರು,ಸೆ.13 : ಬೋಗಾದಿಯ ಅಮೃತ ವಿದ್ಯಾಪೀಠ ನಲ್ಲಿ ಸೆ.15ರ ಬೆಳಗ್ಗೆ 11 ಗಂಟೆಗೆ ಪದವಿ ಪ್ರದಾನ ಸಮಾರಂಭ ಹಮ್ಮಿಕೊಲ್ಳಲಾಗಿದೆ.

ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮುಖ್ಯಅತಿಥಿಯಾಗಿರುವರು, ಎಕ್ಸೆಲ್ ಸಾಫ್ಟ್ ಟೆಕ್ನಾಲಜೀಸ್ ನ ವ್ಯವಸ್ಥಾಪಕ ನಿರ್ದೇಶಕ ಡಿ.ಸುಧನ್ವ, ಅಮೃತಾನಂದಮಯಿ ದೇವಿಯ ಹಿರಿಯ ಅನುಯಾಯಿ ಸ್ವಾಮಿ ಅಮೃತಗೀತಾನಂದ ಪುರಿ ಆಶೀರ್ವಚನ ನೀಡಲಿದ್ದಾರೆ, ಡೀನ್ ಡಾ.ಯು ಕೃಷ್ಣಕುಮಾರ್ ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: