ಸುದ್ದಿ ಸಂಕ್ಷಿಪ್ತ

ಯೋಗ ನಮನ -ಅಭಿನಂದನೆ .15.

ಮೈಸೂರು,ಸೆ.13 : ನಮೋ ಯೋಗಭವನ, ಮೈಸೂರು ಯೋಗ ಅಸೋಸಿಯೇಷನ್ ವತಿಯಿಂದ ಯೋಗ ನಮನ ಹಾಗೂ ಅಭಿನಂದನಾ ಸಮಾರಂಭವನ್ನು ಸೆ.15ರ ಸಂಜೆ 6.30ಕ್ಕೆ ರಾಮಾನುಜ ರಸ್ತೆಯ ನಮೋ ಯೋಗಭವನದಲ್ಲಿ ನಡೆಸಲಾಗುತ್ತಿದೆ.

ಯೋಗ ಅಸೋಸಿಯೇಷನ್ ಉಪಾಧ್ಯಕ್ಷ ಯೋಗ ಪ್ರಕಾಶ್ ಅಧ್ಯಕ್ಷತೆ. ಕೆ.ರಘುರಾಮಯ್ಯ ಉದ್ಘಾಟಿಸುವರು. ಯೋಗ ಗುರು ಎಂ.ನಂದಕುಮಾರ್, ಎನ್.ಸುನೀಲ್ ಕುಮಾರ್, ಡಾ.ಪಿ.ಆರ್.ವಿಶ್ವನಾಥ ಶೆಟ್ಟಿ ಇರುವರು.

ವಿದೇಶಿ ಯೋಗಪಟುಗಳಿಂದ ಯೋಗ ಪ್ರದರ್ಶನ, ಹಿರಿಯ ಯೋಗರತ್ನ ಬಿ.ಎನ್.ಮುದ್ದುಕೃಷ್ಣರಿಂದ ಕಠಿಣ ಯೋಗ ಭಂಗಿಗಳ ಪ್ರದರ್ಶನ. (ಕೆ.ಎಂ.ಆರ್)

Leave a Reply

comments

Related Articles

error: