ಸುದ್ದಿ ಸಂಕ್ಷಿಪ್ತ

ಸುತ್ತೂರು ಮಠದಲ್ಲಿ ನಾಳೆ ಬೆಳದಿಂಗಳ ಸಂಗೀತ

ಮೈಸೂರು,ಸೆ.13 : ಸುತ್ತೂರು ಮಠದ ಬೆಳದಿಂಗಳ ಸಂಗೀತ 216 ‘ಕರ್ನಾಟಕ ಹಿಂದೂಸ್ತಾನಿ ಜುಗಲ್ ಬಂದಿ’ ಕಾರ್ಯಕ್ರಮ ಸೆ.14ರ ಸಂಜೆ 6 ಗಂಟೆಗೆ ನಡೆಯಲಿದೆ.

ವಿದ್ವಾನ್ ಅಭಿರಾಮ್ ಬೋಡೆಯವರ ಗಾಯನ, ವಿದ್ವಾನ್ ವೈಭವ್ ರಮಣಿ ವಯೋಲಿನ್, ವಿದ್ವಾನ್ ಎ.ರಾಧೇಶ್ ಮೃದಂಗ ಮತ್ತು ವಿದ್ವಾನ್ ಆರ್.ಕೆ.ಪದ್ಮನಾಭ ವೀಣೆ, ಡಾ.ರವೀಂದ್ರ ಗುರುರಾಜ್ ಕಾಟೋಟಿ ಹಾರ್ಮೋನಿಯಂ, ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಮೃದಂಗ, ಪಂ.ಉದಯರಾಜ್ ಕರ್ಪೂರ್ ಅವರು ತಬಲದಲ್ಲಿ ಸಾಥ್ ನೀಡಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: