ಸುದ್ದಿ ಸಂಕ್ಷಿಪ್ತ

ಸೆ.15ರಂದು ಉಚಿತ ತರಬೇತಿ ಕಾರ್ಯಾಗಾರ

ಮೈಸೂರು,ಸೆ.13 : ಜಗನ್ಮೋಹನ ಅರಮನೆ ಬಳಿಯಿರುವ ನೇತಾಜಿ ಎಜುಕೇಷಣ್ ಫೌಂಡೇಷನ್ ವತಿಯಿಂದ ಐಬಿಪಿಎಸ್ ಕ್ಲರಿಕಲ್ ಹುದ್ದೆ ಪರೀಕ್ಷಾ ತರಬೇತಿ ಅಂಗವಾಗಿ ಒಂದು ದಿನ ಉಚಿತ ಕಾರ್ಯಾಗಾರವನ್ನು ಸೆ.15ರಂದು ಹಮ್ಮಿಕೊಳ್ಳಲಾಗಿದೆ. ಆಸಕ್ತರು ಭಾಗವಹಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: