ಸುದ್ದಿ ಸಂಕ್ಷಿಪ್ತ

ನಾಳೆ ತಾತಯ್ಯನವರ ಜಯಂತಿ : ಸಭೆ

ಮೈಸೂರು,ಸೆ.13 : ಮೈಸೂರಿನ ತಾತಯ್ಯನವರ ಜಯಂತಿ ಅಂಗವಾಗಿ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಅನಾಥಾಲಯ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳ ಸಾರ್ವಜನಿಕ ಸಭೆಯನ್ನು ಸೆ.14ರ ಸಂಜೆ ಶ್ರೀರಾಮಮಂದಿರದಲ್ಲಿ ಏರಪ್ಡಿಸಲಾಗಿದೆ.

ಖ್ಯಾತ ವಿಜ್ಞಾನಿ ಡಾ.ಟಿ.ಜಿ.ಕೆ. ಮುರ್ತಿ, ನಿವೃತ್ತ ಐಎಎಸ್ ಅಧಿಕಾರಿ ವಿವಿ ಭಟ್ಟರು ವಿಶೇಷ ಅತಿಥಿಯಾಗಿರುವರು, ಸಾಹಿತಿ ಕಬ್ಬಿನಾಲೆ ವಸಂತ ಭಾರದ್ವಾಜ್ ಅವರಿಗೆ ತಾತಯ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: