ಕ್ರೀಡೆ

ಬೆಲ್ಜಿಯಂ ಇಂಟರ್‌ನ್ಯಾಶನಲ್ ಚಾಲೆಂಜ್: ಫೈನಲ್ ಪ್ರವೇಶಿಸಿದ ಲಕ್ಷ ಸೇನ್

ಲೆವೆನ್(ಬೆಲ್ಜಿಯಂ),ಸೆ.14- ಬೆಲ್ಜಿಯಂ ಇಂಟರ್ನ್ಯಾಶನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಉದಯೋನ್ಮುಖ ಶಟ್ಲರ್ ಲಕ್ಷ ಸೇನ್ ಫೈನಲ್ ಪ್ರವೇಶಿಸಿದ್ದಾರೆ.

18 ಹರೆಯದ ಅಲ್ಮೋರದ ಸೇನ್ ಸೆಮಿಫೈನಲ್ ಫೈಟ್ನಲ್ಲಿ ಡೆನ್ಮಾರ್ಕ್ ಕಿಮ್ ಬ್ರೂನ್ರನ್ನು 21-18, 21-11 ನೇರ ಗೇಮ್ಗಳಿಂದ ಮಣಿಸಿದರು.

ಏಷ್ಯನ್ ಜೂನಿಯರ್ ಚಾಂಪಿಯನ್ ಆಗಿರುವ ಲಕ್ಷ ಫೈನಲ್ನಲ್ಲಿ ಡೆನ್ಮಾರ್ಕ್ ಎರಡನೇ ಶ್ರೇಯಾಂಕದ ಆಟಗಾರ ವಿಕ್ಟರ್ ಸ್ವೆಂಡ್ಸನ್ರನ್ನು ಎದುರಿಸಲಿದ್ದಾರೆ. (ಎಂ.ಎನ್)

Leave a Reply

comments

Related Articles

error: