ಸುದ್ದಿ ಸಂಕ್ಷಿಪ್ತ

ಧಾರ್ಮಿಕ ಕಾರ್ಯಕ್ರಮ

ಮಹಾಶಿವರಾತ್ರಿ ಪ್ರಯುಕ್ತ ಮೈಸೂರು ಶಿವರಾಂಪೇಟೆಯಲ್ಲಿರುವ ತ್ರಿಪುರ ಭೈರವಿ ಮಠಕ್ಕೆ ಸೇರಿದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಫೆ.24ರಂದು ವಿವಿಧ ಧಾರ್ಮಿಕ ಸೇವೆಗಳು ನಡೆಯಲಿದ್ದು, ಡಾ.ಸಾದ್ವಿಪ್ರಾಚಿ ದೀದಿ ಅವರಿಂದ ಆಶೀರ್ವಚನವಿದೆ.

Leave a Reply

comments

Related Articles

error: