ಸುದ್ದಿ ಸಂಕ್ಷಿಪ್ತ

ಅಬಾಕಸ್ ಸ್ಪರ್ಧೆಯಲ್ಲಿ 2ನೇ ಸ್ಥಾನ

ಮೈಸೂರಿನ ಟಿ.ಕೆ.ಲೇಔಟ್ ನ ತ್ಯಾಗರಾಜ್ ಅವರ ಮಗ ಟಿ.ಅಭಿಷೇಕ್ ಜೆ.ಎಸ್.ಎಸ್.ಪಬ್ಲಿಕ್ ಶಾಲೆ ಎಸ್.ಜೆ.ಸಿ.ಇ ಕ್ಯಾಂಪಸ್ ನಲ್ಲಿ ಓದುತ್ತಿದ್ದು, ಐ.ಕ್ಯೂ.ಪ್ಲಸ್ ಅಕಾಡೆಮಿ ಆಯೋಜಿಸಿದ್ದ ರಾಜ್ಯಮಟ್ಟದ  ಅಬಾಕಸ್ ಸ್ಪರ್ಧೆಯಲ್ಲಿ 9ನೇ ಲೆವೆಲ್ ನಲ್ಲಿ 2ನೇ ಸ್ಥಾನಗಳಿಸಿ ವಿಜಯಶಾಲಿಯಾಗಿದ್ದಾನೆ.

Leave a Reply

comments

Related Articles

error: