ಮೈಸೂರು

ಮೈಸೂರು ಜಿಲ್ಲಾ ನಾಯಕರ ಸಂಘದ ಸಭೆ

ಮೈಸೂರು,ಸೆ.16:- ಮೈಸೂರು ಮತ್ತು ಜಿಲ್ಲಾ ನಾಯಕರ ಸಂಘದ ಸಭೆ ಸಂಘದ ವತಿಯಿಂದ   ಇಂದು ಕರೆದ ತುರ್ತುಸಭೆಯಲ್ಲಿ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರಾದ   ಎಂ. ರಾಮಚಂದ್ರ  ಅವರ ಅಧ್ಯಕ್ಷತೆಯಲ್ಲಿ ಪರಿವಾರ ತಳವಾರ ಎಸ್ಟಿ ಸೇರ್ಪಡೆ ಬಗ್ಗೆ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಲಾಯಿತು.

ಎಲ್ಲಾ ಮುಖಂಡರ ನಿರ್ಣಯದಂತೆ ರಾಮಚಂದ್ರಣ್ಣ ಮತ್ತು ಕುಂಬ್ರಹಳ್ಳಿ ಸುಬ್ಬಣ್ಣರವರ ಮುಂದಾಳತ್ವದಲ್ಲಿ  ಸಭೆಯಲ್ಲಿ ಹಲವು ನಿರ್ಣಯ ಕೈಗೊಳ್ಳಲಾಯಿತು.

ಈ ಸಂದರ್ಭ  ಕೆ ಎ ಎಸ್ ಅಧಿಕಾರಿ ಶ್ರೀಧರ್ ನಾಯಕ್,ಸುಂದರ್ ನಾಯಕ್, ಕೆಂಪನಾಯಕರು, ಹೊನ್ನನಾಯಕ, MD,ಬಸವರಾಜು,  ಪುಟ್ಟಣ್ಣ.ಪ್ರದಾನ ಕಾರ್ಯದರ್ಶಿ ಅನಿಲ್ ಕುಮಾರ್,ಸಿಎಸ್ ನಾಗರಾಜ್ ,ಕೆಡಿ.ಮಂಜು. ಮಹದೇವಪ್ಪ, ಶ್ರೀನಿವಾಸಮೂರ್ತಿ,ಜಿ ಪಂ ಸದಸ್ಯ ತಲಕಾಡು ಮಂಜುನಾಥ,BEO.ಬೆಟ್ಟನಾಯಕ,ಪಡುವಾರಹಳ್ಳಿ ರಾಮಕೃಷ್ಣ, ರಾಘವನಾಯಕ, ಕೆಜೆ ರಾಜೇಂದ್ರ ತಿಮ್ಮನಾಯಕ. ವಿನೋದ್.ಅಯರಹಳ್ಳಿ ಪ್ರವೀಣ್ ,ಹಿನಕಲ್ ಚಂದ್ರು,ನಾಗವಾಲ ತಿಮ್ಮನಾಯಕರು, ಎರಡೂ ಜಿಲ್ಲೆಯ ನಿರ್ದೇಶಕರು ಜನಾಂಗದ ಹಲವಾರು ಪ್ರಮುಖ ಮುಖಂಡರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: