ಸುದ್ದಿ ಸಂಕ್ಷಿಪ್ತ

ಸೆ.20ರಂದು ಇಂಜಿನಿಯರ್ಸ್ ದಿನಾಚರಣೆ

ಮೈಸೂರು,ಸೆ.17 : ರೋಟರಿ ಮೈಸೂರು ಉತ್ತರ ವತಿಯಿಂದ ಇಂಜಿನಿಯರ್ಸ್ ದಿನಾಚರಣೆಯನ್ನು ಸೆ.20ರ ಸಂಜೆ 6.30ಕ್ಕೆ ಜೆಎಲ್ಬಿ ರಸ್ತೆಯ ರೋಟರಿ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.

ರೋಟರಿ ಮಾಜಿ ಗವರ್ನರ್ ಆರ್.ಗುರು, ತಾಂತ್ರಿಕ ಸಲಹೆಗಾರ ಎಂ.ಎ.ಅಶೋಕ್, ಪ್ರಾಯೋಜಕ ವೈ.ಜಿ.ಚಿನ್ನಸ್ವಾಮಿ ಇರುವರು. ರೋಟರಿ ಉದಯ್ ಎಸ್.ಕುಮಾರ್ ಇರುವರು. ನಂತರ ಪ್ರಾತ್ಯಕ್ಷಕಿಕೆ ಏರ್ಪಡಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: