ಸುದ್ದಿ ಸಂಕ್ಷಿಪ್ತ

ಸೆ.22 ರಂದು ವಾರ್ಷಿಕ ಮಹಾಸಭೆ

ಮೈಸೂರು,ಸೆ.17-ರಾಜ್ಯ ಮಟ್ಟದ ರಸ್ತೆ ಸಾರಿಗೆ ನಿಗಮಗಳ ಸೇವೆಯಲ್ಲಿರುವ ಮತ್ತು ನಿವೃತ್ತ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.22 ರಂದು ಬೆಳಿಗ್ಗೆ 11 ಗಂಟೆಗೆ ಇಲವಾಲ ಹೋಬಳಿ ನಾಗವಾಲ ಗ್ರಾಮ ಹುಣಸೂರು ರಸ್ತೆಯಲ್ಲಿರುವ ಸುವರ್ಣ ಸಾರಿಗೆ ನಗರ ಬಡಾವಣೆಯಲ್ಲಿ ಆಯೋಜಿಸಲಾಗಿದೆ. (ಎಂ.ಎನ್)

 

 

Leave a Reply

comments

Related Articles

error: