ಸುದ್ದಿ ಸಂಕ್ಷಿಪ್ತ

ವಾರ್ಷಿಕ ಸಭೆ.22

ಮೈಸೂರು,ಸೆ.18 : ನೇಕಾರರ ಗೃಹ ನಿರ್ಮಾಣ ಸಹಕಾರ ಸಂಘದ ವಾರ್ಷಿಕ ಸಭೆಯು ಸೆ.22ರ ಬೆಳಗ್ಗೆ 11 ಗಂಟೆಗೆ ಕಬೀರ್ ರಸ್ತೆಯ ಗುಣಾಬಾಯಿ ಛತ್ರದಲ್ಲಿ ಸಂಘದ ಅಧ್ಯಕ್ಷ ಎಸ್.ಆರ್.ನಂಜಪ್ಪ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಕಾರ್ಯದರ್ಶಿ ಎಂ.ಪಿ.ಗೋಪಾಲಸ್ವಾಮಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: