ಮೈಸೂರು

ಸೆ.21 ರಿಂದ ಜಯಚಾಮರಾಜ ಒಡೆಯರ್ ಜನ್ಮ ಶತಾಬ್ಧಿ ಮಹೋತ್ಸವ

ಮೈಸೂರು,ಸೆ.18 : ಗೋಕುಲಂ 3ನೇ ಹಂತದ ಶ್ರೀಕೃಷ್ಣ ಗಾನಸಭಾದಿಂದ ಮಹಾರಾಜ ಜಯಚಾಮರಾಜ ಒಡೆಯರ್ ಜನ್ಮ ಶತಾಬ್ದಿ ಮಹೋತ್ಸವವನ್ನು ಸೆ.21 ಮತ್ತು 22ರಂದು ಸಂಜೆ 6 ಗಂಟೆಗೆ ಶ್ರೀಕೃಷ್ಣ ದೇವಸ್ಥಾನದ ಆಳ್ವಾರ್ ಕಲಾಭವನ

ಸೆ.21ರಂದು ವಿದ್ವಾನ್ ಎಸ್.ಎಂ.ನಾಗಚೇತನ್ ರಿಂದ ಕರ್ನಾಟಕ ಸಂಗೀತ, ದಿ.22ರಂದು ವಿದ್ವಾನ್ ಡಾ.ಸಿ.ಎ.ಶ್ರೀಧರ್ ಮತ್ತು ಅವರ ಪುತ್ರ, ವಿದ್ವಾನ್ ಎಸ್.ಕೇಶವಚಂದ್ರ ಇವರುಗಳು ಕೊಳಲು ವಾದನ ನಡೆಸಿಕೊಡಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: