ಸುದ್ದಿ ಸಂಕ್ಷಿಪ್ತ

ಸೆ.21ರಂದು ಮೆಮೊರಿ ವಾಕ್

ಮೈಸೂರು,ಸೆ.18 : ಅಲ್ಜಮೈರ್ಸ್  ರಿಲೆಟೆಂಡ್ ಡಿಸ್ ಆರ್ಡರ್ ಸೊಸೈಟಿ ಆಫ್ ಇಂಡಿಯಾ ವತಿಯಿಂದ ವಿಶ್ವ ಮರೆವಿನ ಮಾಸದಂಗವಾಗಿ ಮೆಮೊರಿ ವಾಕ್ ಅನ್ನು ಸೆ.21ರ ಬೆಳಗ್ಗೆ 10 ಗಂಟೆಗೆ ಕೋಟೆ ಆಂಜನೇಯ ದೇವಸ್ಥಾನ ಪ್ರಾಂಗಣದಿಂದ ಹಮ್ಮಿಕೊಳ್ಳಲಾಗಿದೆ.

ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡುವರು, ಶಾಸಕ ನಾಗೇಂದ್ರ, ಮೇಯರ್ ಪುಷ್ಪಲತಾ ಜಗನ್ನಾಥ್ ಹಾಗು ಸೊಸೈಟಿ ಅಧ್ಯಕ್ಷರಾದ ಡಾ.ಎಸ್.ಮುರಳಿ ಇರುವರು, ಎಆರ್.ಡಿ.ಎಸ್ ಅಧ್ಯಕ್ಷ ಡಾ.ಹನುಮಂತಚಾರ್ ಜೋಷಿ ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: