ಸುದ್ದಿ ಸಂಕ್ಷಿಪ್ತ

ನಾಳೆ ನೂತನ ವಿದ್ಯಾರ್ಥಿಗಳ ಅಭಿವಿನ್ಯಾಸ

ಮೈಸೂರು,ಸೆ.18 : ಮೈಸೂರು ವಿವಿಯ ಕಾನೂನು ಶಾಲೆಯ ನೂತನ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ 2019-20 ಕಾರ್ಯಕ್ರಮವನ್ನು ಸೆ.19ರ ಬೆಳಗ್ಗೆ 10.30 ಗಂಟೆಗೆ ಮಾನಸಗಂಗೋತ್ರಿಯ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್ ವಿಭಾಗದ ಎದುರು ನಡೆಸಲಾಗುವುದು.

ಹಿರಿಯ ಸಿವಿಲ್ ನ್ಯಾಯಾಧೀಶರದ ಬಿ.ಪಿ.ದೇವಮಾನೆ ಉದ್ಘಾಟಿಸುವರು, ಡೀನ್  ಪ್ರೊ.ಡಾ.ಸಿ.ಬಸವರಾಜು ಅಧ್ಯಕ್ಷತೆ, ಹಿರಿಯ ಕಾನೂನು ಅಧಿಕಾರಿ ಎಂ.ಲೋಕೇಶ್ ಇರುವರು. (ಕೆ.ಎಂ.ಆರ್)

Leave a Reply

comments

Related Articles

error: