ಸುದ್ದಿ ಸಂಕ್ಷಿಪ್ತ

ಸೆ.20ರಂದು ಅಂಬಾ ಪೂಜಾ ಮಹೋತ್ಸವ

ಮೈಸೂರು,ಸೆ.18 : ಅಶೋಕಪುರಂನ ಚಿಕ್ಕ ಗರಡಿ ಸಂಘದಿಂದ ಅಂಬಾ ಪೂಜಾ ಮಹೋತ್ಸವವನ್ನು ಸೆ.20ರ ಬೆಳಗ್ಗೆ 8 ರಿಂದ ಪೈಲ್ವಾನ್ ಗಂಗಾಧರ್, ಕಲೀಫ್ ಆರ್.ನಂಜಪ್ಪ ಇವರುಗಳ ನೇತೃತ್ವದಲ್ಲಿ ಮತ್ತು ಚಿಕ್ಕ ಗರಡಿ ಸಂಘದ ಅಧ್ಯಕ್ಷ ಎಸ್.ಸಿದ್ದಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ. (ಕೆ.ಎಂ.ಆರ್)

Leave a Reply

comments

Related Articles

error: