ಸುದ್ದಿ ಸಂಕ್ಷಿಪ್ತ

ಸೆ.21ರಂದು ವಿವೇಕ್ ಸದಾಶಿವಂ ಅವರ ಶಾಸ್ತ್ರೀಯ ಸಂಗೀತ ಕಛೇರಿ

ಮೈಸೂರು,ಸೆ.19 : ಸುರಭಿ ಗಾನಕಲಾಮಂದಿರ ಚಾರಿಟಬಲ್ ಟ್ರಸ್ಟ್ ನ ತ್ರೈಮಾಸಿಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸೆ.21ರ ಸಂಜೆ 6 ಗಂಟೆಗೆ ಬಿಡಾರಂ ಕೃಷ್ಣಪ್ಪ ಶ್ರೀಪ್ರಸನ್ನ ಸೀತಾರಾಮಮಂದಿರದಲ್ಲಿ ಏರ್ಪಡಿಸಲಾಗಿದ್ದು, ವಿದ್ವಾನ್ ವಿವೇಕ್ ಸದಾಶಿವಂ ಅವರ ಶಾಸ್ತ್ರೀಯ ಸಂಗೀತ ಕಚೇರಿ ನಡೆಸಿಕೊಡಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: