ಮೈಸೂರು

ಸುತ್ತೂರು ಜೆಎಸ್‍ಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‍ ವಿತರಣೆ

ಮೈಸೂರು,ಸೆ.23:- ಸುತ್ತೂರು ಜೆಎಸ್‍ಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಇಂದು ಉಚಿತ ಸೈಕಲ್‍ಗಳನ್ನು ವಿತರಿಸಸಲಾಯಿತು.

ಈ  ಸಂದರ್ಭದಲ್ಲಿ ಸಂಯೋಜನಾಧಿಕಾರಿಗಳಾದ  ಜಿ.ಎಲ್. ತ್ರಿಪುರಾಂತಕ,   ಸಂಪತ್ತು,   ವೀರಭದ್ರಯ್ಯ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ   ಮಹೇಶ್, ಮುಖ್ಯೋಪಾಧ್ಯಾಯರಾದ   ಜಿ.ಶಿವಮಲ್ಲು,  ಸಿ.ಪಿ.ನಿರ್ಮಲ,   ಬಿ.ಎಂ. ಸಿದ್ದಪ್ಪ, ಸಿಆರ್‍ಪಿ   ಮಹೇಶ್, ಇಸಿಓ ಸಿದ್ಧರಾಜು, ನಾಗೇಶ್ ಹಾಗೂ ವಿದ್ಯಾರ್ಥಿ-ಪೋಷಕರಿದ್ದರು. (ಎಸ್.ಎಚ್)

Leave a Reply

comments

Related Articles

error: