ಸುದ್ದಿ ಸಂಕ್ಷಿಪ್ತ

ರಂಗಭಾನುಲಿಯಲ್ಲಿ ನಾಳೆ ‘ಮೈಸೂರು ಅರಮನೆ’

ಮೈಸೂರು,ಸೆ.23 : ಮೈಸೂರು ಆಕಾಶವಾಣಿ, ರಂಗಾಯಣ ಸಂಯುಕ್ತಾಶ್ರಯದಲ್ಲಿ ರಂಗಬಾನುಲಿಯನ್ನು ಸೆ.24ರ ಸಂಜೆ 6.30 ರಂಗಾಯಣದ ಶ‍್ರೀರಂಗ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.

ಡಾ.ಎಂ.ಎಸ್.ನಾಗರಾಜರಾವ್ ಅವರ ರಚನೆಯ ‘ಮೈಸೂರು ಅರಮನೆ’ ಬಾನುಲಿ ರೂಪಕವನ್ನು  ಆಯ್ಕೆ ಮಾಡಲಾಗಿದೆ. ಮೈಸೂರು ವಿಭಾಗೀಯ ಪ್ರಾಚ್ಯವಸ್ತು ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ಡಾ.ಗವಿಸಿದ್ದಯ್ಯ ವಿಶೇಷ ಆಹ್ವಾನಿತರಾಗಿರುವರು ಎಂದು ರಂಗಾಯಣದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: