ಸುದ್ದಿ ಸಂಕ್ಷಿಪ್ತ

ಬೇಡರ ಕಣ್ಣಪ್ಪ ಜಯಂತಿ ಫೆ.24ಕ್ಕೆ

ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆಯಿಂದ ಫೆ.24ರಂದು ಜಗನ್ಮೋಹನ ಅರಮನೆ ಮುಂಭಾಗದಲ್ಲಿ ಬೇಡರ ಕಣ್ಣಪ್ಪ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ ಉದ್ಘಾಟಿಸುವರು.

Leave a Reply

comments

Related Articles

error: