ಸುದ್ದಿ ಸಂಕ್ಷಿಪ್ತ

ನಾಯಕರ ಹಿತರಕ್ಷಣಾ ವೇದಿಕೆಗೆ ಮರಿನಾಯಕ ನೇಮಕ

ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆಗೆ ಮರಿನಾಯಕ ಅವರನ್ನು ಹುಣಸೂರು ತಾಲ್ಲೂಕು ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ, ಜಿಲ್ಲಾಧ್ಯಕ್ಷ ಶ್ರೀಧರ್ ಚಾಮುಂಡಿಬೆಟ್ಟ ಆದೇಶ ಹೊರಡಿಸಿದ್ದಾರೆ.

Leave a Reply

comments

Related Articles

error: